ಪ್ರೀಯಾ ಪ್ರಾಣೇಶ ಹರಿದಾಸ ಅವರು ಬರೆದಿರುವ ಲೇಖನ :- ಕಾಂತ ಕ್ಷೇತ್ರಜ ಬಿಟ್ಟು ಹರಿದಾಸ ಪಥ ಹಿಡಿದ ಮಹಿಪತಿ ಸುತ ದೇವರಾಯರು
ಲೇಖನ :- ಕಾಂತ ಕ್ಷೇತ್ರಜ ಬಿಟ್ಟು ಹರಿದಾಸ ಪಥ ಹಿಡಿದ ಮಹಿಪತಿ ಸುತ ದೇವರಾಯರು ಮಹಿಪತಿ ದಾಸರಿಗೆ ಇಬ್ಬರು ಮಕ್ಕಳು.ಒಬ್ಬರು ದೇವರಾಯರು , ಎರಡನೆಯವರು ಕೃಷ್ಣರಾಯರು. ಮಹಿಪತಿದಾಸರು ಪಂಚ ಭಾಷೆ ಬಲ್ಲವರಾಗಿದ್ದು , ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ತ್ರಿ ಭಾಷೆಗಳ ಸಮಿಶ್ರದ ಕೃತಿಯು ರಚನೆ ಮಾಡಿದ್ದಾರೆ. ಇವರ ಎಲ್ಲ ಕೃತಿಗಳು ವಿಶಿಷ್ಟ ರೀತಿಯಿಂದ ಕೂಡಿದೆ. ಹಾಗೆಯೇ ಕೃಷ್ಣ ದಾಸರು ಸಹ ತಂದೆ ಯನ್ನೇ ಗುರುವನ್ನಾಗಿ ಮಾಡೋಕೊಂಡು ತಂದೆಗಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ . ಹಾಗೆಯೇ ಇವರ…