ಪುಸ್ತಕ ವಿಮರ್ಶೆ:- ಸತ್ಯನಿತ್ಯ ಕಥೆಗಳ ಹಂದರ “ನಲವತ್ತರ ಬಾಲಕಿ”.
ಪುಸ್ತಕ ವಿಮರ್ಶೆ:- ಸತ್ಯನಿತ್ಯ ಕಥೆಗಳ ಹಂದರ “ನಲವತ್ತರ ಬಾಲಕಿ”. “ನಲವತ್ತರ ಬಾಲಕಿ” ಮೊದಲು ಈ ಪುಸ್ತಕದ ತಲೆಬರಹ ನನಗೆ ಆಕರ್ಷಸಿತು. ಹಾಗೇ ಈ ಕೆಥೆಗಳ ಕಥೆಗಾರರದ ಶ್ರೀಯುತರಾದ ಪ್ರಭಾಕರ ಖೇಡದ್ ಸರ್ ಅವರು ಬರೆದ ಕಥೆಗಳನ್ನು ವಾಟ್ಸ್ ಅಪ್ ಲ್ಲಿ ಓದಿದ್ದೆವು, ಆದರೆ ಪುಸ್ತಕ ಭಂಡಾರದಲ್ಲಿ ಇರಬೇಕಾದ ಅಮೂಲ್ಯವಾದ ಪುಸ್ತಕ. ಅಮೂಲ್ಯವಾದ ಪುಸ್ತಕ ಅನ್ನಲು ಕಾರಣವೆಂದರೆ ಕಥೆ, ಕವನ, ಕಾದಂಬರಿ ಇವೆಲ್ಲವೂ ಬರಹಗಾರನ ಬರದಲ್ಲಿ ನಿಜ ಕಥೆಯ ಜೊತೆ ವರ್ಣನೆ ಅಥವಾ ಹಾಗೇ ಕಲ್ಪನೆಗಳ ಲೋಕದಲ್ಲಿ ಬರೆದಿರುತ್ತಾರೆ….
Read More “ಪುಸ್ತಕ ವಿಮರ್ಶೆ:- ಸತ್ಯನಿತ್ಯ ಕಥೆಗಳ ಹಂದರ “ನಲವತ್ತರ ಬಾಲಕಿ”.” »