ಪ್ರಾಥಮಿಕ ಶಾಲಾ ಸಂಘದ ಎಲ್ಲಾ ಹಂತದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೀವು PST ಶಿಕ್ಷಕರರಿಗೆ ಮಾಡಿದ ಅನ್ಯಾಯಕ್ಕಾಗಿ ರಾಜೀನಾಮೆ ಕೂಡಿ ಕಾರಣ ಒಂದೆರಡಲ್ಲ ಹಲವಾರು
ಪ್ರಾಥಮಿಕ ಶಾಲಾ ಸಂಘದ ಎಲ್ಲಾ ಹಂತದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನೀವು PST ಶಿಕ್ಷಕರರಿಗೆ ಮಾಡಿದ ಅನ್ಯಾಯಕ್ಕಾಗಿ ರಾಜೀನಾಮೆ ಕೂಡಿ ಕಾರಣ ಒಂದೆರಡಲ್ಲ ಹಲವಾರು (1). 2017 ರಲ್ಲಿ C&R ಕರಡು ತಿದ್ದುಪಡಿ ಮಾಡುವಾಗ ಎಚ್ಚರ ಇರಲಿಲ್ಲ ಮಲಗಿದ್ದಕ್ಕಾಗಿ (2) PST ಯಲ್ಲಿರುವ ಶಿಕ್ಷಕರ ವಿಲೀನ ಮಾಡಲು ದಾಖಲೆ (ಡಿಗ್ರಿ ಮುಗಿದ)ಪಡೆದು ಅಸೆ ತೋರಿಸಿದಕ್ಕಾಗಿ (3) ನೇಮಕಾತಿ ಹೊಂದಿರುವ ತರಗತಿ ಬೋದಿಸಲು ಅರ್ಹತೆ ಇಲ್ಲ ಅಂತಾ 1ರಿಂದ 5 ಕ್ಕೆ ಸೀಮಿತ ಗೊಳಿಸಿದಕ್ಕಾಗಿ (4) HM ಹುದ್ದೆ…