ಪ್ರಸ್ತುತ ಸಮಾಜದಲ್ಲಿ ವಾನಪ್ರಸ್ಥ ಆಶ್ರಮ ಮಹತ್ವದ್ದು ಡಾ. ನಯನಾ ಭಸ್ಮೇ
ಪ್ರಸ್ತುತ ಸಮಾಜದಲ್ಲಿ ವಾನಪ್ರಸ್ಥ ಆಶ್ರಮ ಮಹತ್ವದ್ದು ಡಾ. ನಯನಾ ಭಸ್ಮೇ ಮುನವಳ್ಳಿ: ಮನುಷ್ಯನು ತನ್ನ ಜೀವನದಲ್ಲಿ ವಯಸ್ಸು. ಆರೋಗ್ಯ.ಗುಣ ಸಂಪತ್ತುಗಳ ಮೂಲಕ ಜೀವನಾನುಭವ ಹೊಂದುತ್ತಾನೆ. ಇವುಗಳ ನಡುವೆ ಧರ್ಮದ ತಳಹದಿಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕು.ಅಂದಾಗ ಜೀನ ಸಾರ್ಥಕತೆ ಪಡೆಯುತ್ತದೆ ” ಎಂದು ಸವದತ್ತಿ ಯ ಡಾ. ನಯನಾ ಭಸ್ಮೇ ತಿಳಿಸಿದರು. ಅವರು ಮುನವಳ್ಳಿ ಸಮೀಪದ ಸಿಂದೋಗಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಸಹಸ್ರ ಬಿಲ್ವಾರ್ಚನೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಬಿಲ್ವಾರ್ಚನೆ ಮಾಡಿ ಪ್ರಸ್ತುತ ಸಮಾಜದಲ್ಲಿ ವಾನಪ್ರಸ್ಥ ಆಶ್ರಮ…
Read More “ಪ್ರಸ್ತುತ ಸಮಾಜದಲ್ಲಿ ವಾನಪ್ರಸ್ಥ ಆಶ್ರಮ ಮಹತ್ವದ್ದು ಡಾ. ನಯನಾ ಭಸ್ಮೇ” »