ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯ ಅಧ್ಯಕ್ಷರೇ, ಪ್ರಧಾನ ಕಾರ್ಯದರ್ಶಿಗಳೇ ಹಾಗೂ ರಾಜ್ಯ ಪದಾಧಿಕಾರಿಗಳೇ,,,,,,,,,,,,,, ಈಗಲಾದರೂ ಏಚ್ಚೆತ್ತುಕೊಳ್ಳಿ,, ನಿಮ್ಮ ಉದ್ದೇವಾದರೂ ಏನಿದೆ ರಾಜ್ಯದ PST ಶಿಕ್ಷಕರಿಗೆ ಗೊತ್ತು ಮಾಡಿ,,,,,, ಸಂಘ ನಮ್ಮ ವೃತ್ತಿಗೌರವ ಕಾಪಾಡೋಕೆ ಆಗಲಿಲ್ಲ ಅಂದ್ರೆ ಸಂಘ ಯಾಕೆ ಬೇಕು,,,,,,, ಅರಿತುಕೊಳ್ಳಿ
ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯ ಅಧ್ಯಕ್ಷರೇ, ಪ್ರಧಾನ ಕಾರ್ಯದರ್ಶಿಗಳೇ ಹಾಗೂ ರಾಜ್ಯ ಪದಾಧಿಕಾರಿಗಳೇ,,,,,,,,,,,,,, ಈಗಲಾದರೂ ಏಚ್ಚೆತ್ತುಕೊಳ್ಳಿ,, ನಿಮ್ಮ ಉದ್ದೇವಾದರೂ ಏನಿದೆ ರಾಜ್ಯದ PST ಶಿಕ್ಷಕರಿಗೆ ಗೊತ್ತು ಮಾಡಿ,,,,,, ಸಂಘ ನಮ್ಮ ವೃತ್ತಿಗೌರವ ಕಾಪಾಡೋಕೆ ಆಗಲಿಲ್ಲ ಅಂದ್ರೆ ಸಂಘ ಯಾಕೆ ಬೇಕು,,,,,,, ಅರಿತುಕೊಳ್ಳಿ ಜಿ ಪಿ ಟಿ ಸಂಘದವರ ಪ್ರಯತ್ನಕ್ಕೆ ಎಲ್ಲರೂ ತಲೆ ಬಾಗಲೆಬೇಕು. 38-40 ವರ್ಷಗಳ ಪಿ ಎಸ್ ಟಿ ಶಿಕ್ಷಕರ ಸಂಘದ ಅನುಭವಕ್ಕೆ 4 -5 ವರ್ಷಗಳ ಜಿ ಪಿಟಿ ಸಂಘ ತಲೆ ಮೇಲೆ…