ಸರಕಾರಿ ಶಾಲೆಯ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ..
ಸರಕಾರಿ ಶಾಲೆಯ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ.. ಪ್ರತಿ ವರ್ಷ ಪಠ್ಯ ಪುಸ್ತಕ ಗಳಿಲ್ಲದೇ ಪಾಠ ಕಲಿಯುತ್ತಿದ್ದ ಮಕ್ಕಳು..!!ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪಠ್ಯ_ಪುಸ್ತಕ ವಿತರಣೆಯಾಗಿದೆ.. ಹುಬ್ಬಳ್ಳಿ: ಪ್ರತಿ ವರ್ಷ ಶಾಲೆ ಆರಂಭವಾದರೂ ಪಠ್ಯ ಪುಸ್ತಕವೇ ಬಂದಿರುವುದಿಲ್ಲ. ಹೀಗಾಗಿ ಪಠ್ಯ ಪುಸ್ತಕಗಳಿಲ್ಲದೇ ಶಾಲೆ ಆರಂಭಿಸಬೇಕಾಗುತ್ತಿತ್ತು. ಎಲ್ಲ ಮಕ್ಕಳ ಕೈಗೆ ಪಠ್ಯ ಪುಸ್ತಕ ಸಿಗಬೇಕೆಂದರೆ ಕನಿಷ್ಠ ಒಂದೆರಡು ತಿಂಗಳೇ ಬೇಕಾಗುತ್ತಿತ್ತು.ಆದರೆ, ಈ ವರ್ಷ ಹಾಗೆ ಆಗಿಲ್ಲ. ಎಲ್ಲ ಶಾಲೆಗಳಿಗೆ ಈಗಾಗಲೇ ಪಠ್ಯ ಪುಸ್ತಕಗಳು ತಲುಪಿವೆ. ಹೀಗಾಗಿ,…
Read More “ಸರಕಾರಿ ಶಾಲೆಯ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ..” »