ಪುನೀತ್ ರಾಜಕುಮಾರ್ ಅವರ ಸ್ಮರಣೆ ಕಲಬುರಗಿ ಯ ಶಿಕ್ಷಕಿ ನಂದಿನಿ ಸಹಬಾಳ್ ಅವರ ಕವನ
ಪುನೀತ ಮತ್ತೆ ಹುಟ್ಟಿ ಬಾ ಅಭಿಮಾನದ ಅಭಿನಂದನೆಗಳು ಪುನೀತ ನಾ ನಿನ್ನ ಅಪ್ಪಟ ಅಭಿಮಾನಿ ಹೃದಯಾಂತರಾಳದಿಂದ… ಹೆಸರು ಪೂರ್ತಿ ಹೇಳದೇ ತುಟಿಯ ಕಚ್ಚಿಕೊಳ್ಳಲೇ ಹರೆಯ ಏನೋ ಹೇಳಿದೆ ಹಣೆಯ ಚಚ್ಚಿಕೊಳ್ಳಲೇ ಮನಸ್ಸು ತುಂಬಾ ಮಾಗಿದೆ…. ಗುಟ್ಟು ಬಿಡಲೇ…….. ನಾ ನಿನ್ನ ಕೋಟ್ಯಂತರ ಅಭಿಮಾನಿಗಳಲ್ಲಿ ಒಬ್ಬ ಅಪರೂಪದ ಅಭಿಮಾನಿ.. ಮರೆಯಲಾರೆ ನಿನ್ನ ಚಿತ್ರಗಳ 29 ಅಕ್ಟೋಬರ್ 2021 ಅಂದು ನಿನ್ನ ಸಾವಿನ ಸುದ್ದಿ ಕೇಳಿದಾಗ ಆಕಾಶವೇ ಕಳಚಿ ಬಿದ್ದಂತಾಗಿ,ಭೂಮಿ ಕಂಪಿಸಿದ ಅನುಭವ, ಹೃದಯ ಬಡಿತ ನಿಂತ ಹಾಗೆ, ಒಂದು…
Read More “ಪುನೀತ್ ರಾಜಕುಮಾರ್ ಅವರ ಸ್ಮರಣೆ ಕಲಬುರಗಿ ಯ ಶಿಕ್ಷಕಿ ನಂದಿನಿ ಸಹಬಾಳ್ ಅವರ ಕವನ” »