ಸೇವಾ ಮನೋಭಾವವನ್ನು ರಾಷ್ಟ್ರೀಯ ಸೇವಾ ಯೋಜನೆ ಬೆಳೆಸುತ್ತದೆ” – ಶ್ರೀ ಪ್ರಶಾಂತ ತೋಟಗಿ, ಪಿಡಿಓ, ಗ್ರಾಮ ಪಂಚಾಯತಿ, ಅಸುಂಡಿ
ಸೇವಾ ಮನೋಭಾವವನ್ನು ರಾಷ್ಟ್ರೀಯ ಸೇವಾ ಯೋಜನೆ ಬೆಳೆಸುತ್ತದೆ” – ಶ್ರೀ ಪ್ರಶಾಂತ ತೋಟಗಿ, ಪಿಡಿಓ, ಗ್ರಾಮ ಪಂಚಾಯತಿ, ಅಸುಂಡಿ ಸವದತ್ತಿ: ಯುವಕರಲ್ಲಿ ನಾಯಕತ್ವ ಗುಣ, ಸಂಘಟನಾ ಕೌಶಲ್ಯ, ಸಮಯದ ಸದುಪಯೋಗ, ಪರಿಸರ ನೈರ್ಮಲ್ಯದ ಅರಿವು ಮತ್ತು ಸೇವಾ ಮನೋಭಾವದಂತಹ ಗುಣಗಳನ್ನು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ತಮ್ಮ ವ್ಯಕ್ತಿತ್ವದಲ್ಲಿ ಸಮರ್ಥವಾಗಿ ಅಳವಡಿಸಿಕೊಳ್ಳಬೇಕೆಂದು ಅಸುಂಡಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಪ್ರಶಾಂತ ತೋಟಗಿ ನುಡಿದರು. ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕವು ಏಳು ದಿನಗಳ…