ಪಾನಿಪುರಿ ತಿಂದು 6 ವರ್ಷದ ಬಾಲಕ ಸಾವು!!19 ಮಕ್ಕಳು ಅಸ್ವಸ್ತ.. ಮಕ್ಕಳಿಗೆ ಪಾನಿಪುರಿ ನೀಡುವ ಮುನ್ನ ಎಚ್ಚರ..!!!
ಪಾನಿಪುರಿ ತಿಂದು 6 ವರ್ಷದ ಬಾಲಕ ಸಾವು!!19 ಮಕ್ಕಳು ಅಸ್ವಸ್ತ.. ಮಕ್ಕಳಿಗೆ ಪಾನಿಪುರಿ ನೀಡುವ ಮುನ್ನ ಎಚ್ಚರ..!!! ದಾವಣಗೆರೆ -ಪಾನಿಪುರಿ ಸೇವಿಸಿ 6 ವರ್ಷದ ಬಾಲಕನೊರ್ವ ಸಾವಿಗೀಡಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ಈ ಒಂದು ಘಟನೆ ನಡೆದಿದೆ. ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ 6 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಹಜರತ್ ಬಿಲಾಲ್ ಬಿನ್ ಇರ್ಫಾನ್(6)ಮೃತ ಬಾಲಕನಾಗಿದ್ದಾನೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಉಪವಾಸವಿದ್ದ ಮಕ್ಕಳು ಮಾರ್ಚ್ 15ರಂದು ಸಂಜೆ…