ಪವಾಡ ತೋರು ಗಣೇಶ.
ಪವಾಡ ತೋರು ಗಣೇಶ. ಒಳ್ಳೆಯ ಗುಣಗಳು ಮಾನವರಲ್ಲಿ ದ್ವೇಷ ಅಸೂಯೆ ಮದ ಮತ್ಸರ ತೊಲಗಲಿ ಪ್ರಾಮಾಣಿಕತೆ ದೇಶದುದ್ದಗಲಕ್ಕೂ ಮೆರೆಯಲಿ ಅನ್ನದಾತರ ಬೆವರಿಗೆ ಬೆಲೆ ಬರಲಿ ದೇಶ ಕಾಯೋ ಯೋಧರಿಗೆ ನೂರು ವರುಷ ಆಯುಷವಿರಲಿ ವೈರಿ ರಾಷ್ಟ್ರಗಳ ಕಣ್ಣು ಪುಣ್ಯ ಭಾರತಾಂಬೆಯ ಮೇಲೆ ಬೀಳದಿರಲಿ ಇನ್ನೊಬ್ಬರ ಅಭಿಪ್ರಾಯಗಳನ್ನು ಪರಾಮರ್ಶಿಸಿ ನೋಡೋ ಮನಸ್ತಿತಿ ಬರಲಿ ನಾನೇ ಎಂಬುದು ಅಳಿಯಲಿ ನಾವು ಎಂಬುದು ಮೊಳಗಲಿ ಬೃಷ್ಟತೆ ಕಾನದಿರಲಿ ಸ್ವಚ್ಚತೆ ಮೂಡಲಿ ಪರೋಪಕಾರ ಗುಣವಿರಲಿ ಹಿರಿಕಿರಿಯರೆಂಬ ಭಯ ಭಕ್ತಿಯಿರಲಿ ದುಶ್ಚಟ, ದುರ್ಮ ನ…