ಪರಿಸರ ಪ್ರೇಮ ತಂಡ ದಿಂದ ಟಿ ಮಲ್ಲಿಕಾರ್ಜುನ್ ರವರಿಗೆ ಹೃದಯಸ್ಪರ್ಶಿ ಬಿಳ್ಕೂಡುಗೆ…
ಪರಿಸರ ಪ್ರೇಮ ತಂಡ ದಿಂದ ಟಿ ಮಲ್ಲಿಕಾರ್ಜುನ್ ರವರಿಗೆ ಹೃದಯಸ್ಪರ್ಶಿ ಬಿಳ್ಕೂಡುಗೆ… ಜಿಲ್ಲಾ ಪರಿಸರ ಪ್ರೇಮ ತಂಡ ಶಿವಮಾಗ್ಗ ಇವರ ವತಿಯಿಂದ ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಉಪ ಕಾರ್ಯದರ್ಶಿಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಕಳೆದ ವಾರ ಕೊಪ್ಪಳ ಜಿಲ್ಲಾ ಪಂಚಾಯ್ತಿಗೆ ವರ್ಗಾವಣೆಗೊಂಡಿರುವ ಶ್ರೀಯತರಿಗೆ ಜಿಲ್ಲಾ ಪರಿಸರ ಪ್ರೇಮ ತಂಡದ ಜಿಲ್ಲಾ ಅಧ್ಯಕ್ಷರಾದ ಕೆ ಶಿವಾ ನಾಯ್ಕ ರವರ ನೇತ್ರತ್ವದಲ್ಲಿ ಶಿವಮೊಗ್ಗೆ ನಿವಾಸದಲ್ಲಿ ಜಿಲ್ಲಾ ಪರಿಸರ ಪ್ರೇಮ ತಂಡದ ಉಪಾದ್ಯಕ್ಷರಾದ ಸತೀಶ್ ಪಿಕೆ ಜಿಲ್ಲಾ ಕಾಯದ ರ್ಶಿ ಮಾಲ ತೇಶ…
Read More “ಪರಿಸರ ಪ್ರೇಮ ತಂಡ ದಿಂದ ಟಿ ಮಲ್ಲಿಕಾರ್ಜುನ್ ರವರಿಗೆ ಹೃದಯಸ್ಪರ್ಶಿ ಬಿಳ್ಕೂಡುಗೆ…” »