ಪಟಿಯಾಲದಲ್ಲಿ ಕರ್ನಾಟಕ ದ ಯೋಗಪಟು ಕಾರ್ತಿಕ ಬೆಲ್ಲದ ನಿಂದ ಗುರುಗಳಿಗೆ ಬಸವಣ್ಣನವರ ಮೂರ್ತಿ ನೀಡಿ ಗೌರವ
ಪಟಿಯಾಲ ದಲ್ಲಿಬಸವ ತತ್ವ ಅನುಷ್ಠಾನ ಪಟಿಯಾಲ(ಪಂಜಾಬ್): ನೇತಾಜಿ ಸುಭಾಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ( ಎನ್ಐಎಸ್ ) , ಇದು ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ಶೈಕ್ಷಣಿಕ ವಿಭಾಗವಾಗಿದೆ ಮತ್ತು ಪಟಿಯಾಲ ನಗರದಲ್ಲಿ ನೆಲೆಗೊಂಡಿರುವ ಏಷ್ಯಾದ ಅತಿದೊಡ್ಡ ಕ್ರೀಡಾ ಸಂಸ್ಥೆಯಾಗಿದೆ .ಇದು 268 ಎಕರೆ ಪ್ರದೇಶವನ್ನು ಒಳಗೊಂಡ ಸಂಸ್ಥೆ.ಇಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯೋಗಪಟು ಕಾರ್ತಿಕ ಬೆಲ್ಲದ ಅಧ್ಯಯನ ಮಾಡುತ್ತಿದ್ದು. ಬಸವ ತತ್ತ್ವವನ್ನು ತನ್ನ ಕಾಲೇಜಿನಲ್ಲಿ ಅನುಷ್ಠಾನ ಗೊಳಿಸಲು ಡಿಪ್ಲೊಮಾ ಇನ್ ಸ್ಪೋರ್ಟ್ಸ್…
Read More “ಪಟಿಯಾಲದಲ್ಲಿ ಕರ್ನಾಟಕ ದ ಯೋಗಪಟು ಕಾರ್ತಿಕ ಬೆಲ್ಲದ ನಿಂದ ಗುರುಗಳಿಗೆ ಬಸವಣ್ಣನವರ ಮೂರ್ತಿ ನೀಡಿ ಗೌರವ” »