ನ್ಯಾಯಾಲಯದಿಂದ ಮಹತ್ವದ ತೀರ್ಪು…ಗಂಡ ಲಂಚ ಪಡೆದು ಸಿಕ್ಕಿಬಿದ್ದರೆ ಶಿಕ್ಷೆ ಎದುರಿಸಲು ಪತ್ನಿ ಕೂಡ ರೆಡಿಯಾಗಿರಬೇಕು!! ಹೈಕೋರ್ಟ್ ಮಹತ್ವದ ತೀರ್ಪು!! ಸರ್ಕಾರಿ ನೌಕರರು ಲಂಚ ಸ್ವಿಕರಿಸುವ ಮುನ್ನ ಈ ವರದಿ ನೋಡಿ…
ನ್ಯಾಯಾಲಯದಿಂದ ಮಹತ್ವದ ತೀರ್ಪು…ಗಂಡ ಲಂಚ ಪಡೆದು ಸಿಕ್ಕಿಬಿದ್ದರೆ ಶಿಕ್ಷೆ ಎದುರಿಸಲು ಪತ್ನಿ ಕೂಡ ರೆಡಿಯಾಗಿರಬೇಕು!! ಹೈಕೋರ್ಟ್ ಮಹತ್ವದ ತೀರ್ಪು!! ಸರ್ಕಾರಿ ನೌಕರರು ಲಂಚ ಸ್ವಿಕರಿಸುವ ಮುನ್ನ ಈ ವರದಿ ನೋಡಿ… ದುರೈ: ಮಾಜಿ ಸರ್ಕಾರಿ ನೌಕರನ ವಿರುದ್ಧ ದಾಖಲಾಗಿರುವ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಪತ್ನಿಗೆ ವಿಧಿಸಿರುವ ಶಿಕ್ಷೆಯನ್ನು ಕೈಬಿಡುವಂತೆ ಕೋರಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ್ದು, ಲಂಚ ಪಡೆಯುವ ಸರ್ಕಾರಿ ನೌಕರ ಮಾತ್ರವಲ್ಲ ಅದಕ್ಕೆ ಕುಮ್ಮಕ್ಕು ನೀಡುವ ಪತ್ನಿಯು ಕೂಡ ಶಿಕ್ಷೆಗೆ ಅರ್ಹಳು…