ನೌಕರರಿಗೆ ಘೋರ ಅನ್ಯಾಯ ಎಸಗಿದ 7ನೇ ವೇತನ ಶಿಫಾರಸ್ಸುಗಳು..
ನೌಕರರಿಗೆ ಘೋರ ಅನ್ಯಾಯ ಎಸಗಿದ 7ನೇ ವೇತನ ಶಿಫಾರಸ್ಸುಗಳು.. ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸ್ಸುಗಳ ಬಗ್ಗೆ ಉತ್ಸಾಹ ಕಳೆದುಕೊಂಡು ನಿರಾಶರಾಗುತ್ತಿದ್ದ ಈ ಹೊತ್ತಿನಲ್ಲಿ, ಎರಡು ಬಾರಿ ಅವಧಿ ವಿಸ್ತರಣೆ ಪಡೆದ ಆಯೋಗವು ಅಂತಿಮವಾಗಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಕೇವಲ 3 ತಿಂಗಳಲ್ಲೇ ಸಿದ್ದಪಡಿಸಬಹುದಾದ ವೇತನ ಆಯೋಗದ ವರದಿಯನ್ನು ಸಿದ್ದಪಡಿಸಲು ವೇತನ ಆಯೋಗವು ಮತ್ತು ಸಿದ್ದವಾಗಿರುವ ವರದಿಯನ್ನು ಸ್ವೀಕರಿಸಲು ರಾಜ್ಯ ಸರ್ಕಾರಗಳ…
Read More “ನೌಕರರಿಗೆ ಘೋರ ಅನ್ಯಾಯ ಎಸಗಿದ 7ನೇ ವೇತನ ಶಿಫಾರಸ್ಸುಗಳು..” »