ನೋಟ್ ಬುಕ್ ಮತ್ತು ಪಠ್ಯಪುಸ್ತಕದ ಬೆಲೆ ಗಗನಕ್ಕೇರಿದೆ – ಪೋಷಕರಲ್ಲಿ ಆತಂಕ..
ನೋಟ್ ಬುಕ್ ಮತ್ತು ಪಠ್ಯಪುಸ್ತಕದ ಬೆಲೆ ಗಗನಕ್ಕೇರಿದೆ – ಪೋಷಕರಲ್ಲಿ ಆತಂಕ.. ಬೆಂಗಳೂರು: ಬೇಸಿಗೆ ಕಳೆದು, ಶಾಲೆ ಆರಂಭಗೊಳ್ಳುತ್ತಿದೆ. ಸ್ಕೂಲ್ ಸ್ಟಾರ್ಟ್ ಆಗ್ತಿದ್ದಂತೆ ಪೋಷಕರಿಗೆ ಶಾಕ್ ಕಾದಿದೆ. ನೋಟ್ ಬುಕ್ ಹಾಗೂ ಟೆಕ್ಸ್ಟ್ ಬುಕ್ ಬೆಲೆ ಗಗನಕ್ಕೇರಿದೆ. ಶಾಲಾ ಶುಲ್ಕದಲ್ಲಿ ಮಾತ್ರವಲ್ಲ ಈ ಬಾರಿ ನೋಟ್ ಪುಸ್ತಕಗಳು ಮತ್ತು ಪಠ್ಯಪುಸ್ತಕಗಳ ದರ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಪೋಷಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ಐದಾರು ತಿಂಗಳಿಂದೀಚೆಗೆ ನೋಟ್ ಬುಕ್ (Note Book) ಗಳ ದರ 25%…
Read More “ನೋಟ್ ಬುಕ್ ಮತ್ತು ಪಠ್ಯಪುಸ್ತಕದ ಬೆಲೆ ಗಗನಕ್ಕೇರಿದೆ – ಪೋಷಕರಲ್ಲಿ ಆತಂಕ..” »