ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಮೂಡಿಸುವುದು, ನೈತಿಕತೆ ಮೂಡಿಸುವುದು ತೀರ ಅಗತ್ಯವಿದೆ, ಬಿಇಒ ಅಶೋಕ ಸಿಂದಗಿ.
ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಮೂಡಿಸುವುದು, ನೈತಿಕತೆ ಮೂಡಿಸುವುದು ತೀರ ಅಗತ್ಯವಿದೆ, ಬಿಇಒ ಅಶೋಕ ಸಿಂದಗಿ. ಧಾರವಾಡ.. ವೈಜ್ಞಾನಿಕ ಮನೋಭಾವ ಮೂಡಿಸುವುದು, ಇಂದು ತೀರ ಅಗತ್ಯವಿದೆ, ಏಕೆಂದರೆ ಹಳ್ಳಿಗಾಡಿನ ಜನರಲ್ಲಿ ಇನ್ನೂ ಮೂಢನಂಬಿಕೆ, ಜೀವಂತ ಇದೆ ಆದ್ದರಿಂದ ಮೂಢನಂಬಿಕೆ ಹೋಗಲಾಡಿಸಲು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ಅಗತ್ಯವಿದೆ, ಎಂದು ಧಾರವಾಡ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ತಿಳಿಸಿದರು, ಅವರು ಧಾರವಾಡದ ಛತ್ರಪತಿ ಶಿವಾಜಿ ಮಹಾರಾಜ್ ಪದವಿ ಕಾಲೇಜು ಸಭಾಂಗಣದಲ್ಲಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಮರಾಠ…