ಸಹಜತೆ, ನೈಜತೆ, ನಮ್ಮ ಜೀವನ ಆಗಬೇಕಲ್ಲವೇ.? ಬರಹ ಶಿಕ್ಷಕಿ ನಂದಿನಿ ಸನಬಾಳ್ ಇವರಿಂದ
ಸಹಜತೆ.ನೈಜತೆ.ನಮ್ಮ ಜೀವನ ಆಗಬೇಕಲ್ಲವೇ.? ಮೊನ್ನೆ ನಾನು ತರಕಾರಿ ತರಲು ಹೋಗಿದ್ದೆ ಅಲ್ಲಿ 5 ರೂಪಾಯಿ ಪ್ರತಿ ಕಟ್ಟಿನ ಬೆಲೆ, ಆದ್ರೂ ಯಾಕಪ್ಪ ಇಷ್ಟೊಂದು ದುಬಾರಿ ಕೊಡ್ತೀಯಾ? ಅಂತ್ತ ಕೇಳ್ದೆ..ನಿನ್ನೆಯ ದಿನ ನನ್ನ ಮಗಳು ಅದೇ ತರಕಾರಿ 25 ರೂಪಾಯಿಗೆ ಒಂದು ಕಟ್ಟು ತಂದು ಅಮ್ಮ ಅತೀ ಕಡಿಮೆ ಬೆಲೆಗೆ ಕೊಟ್ಟಿದ್ದಾರೆ ಅಂದ್ಲು.ಇಂದು ನಮ್ಮ ಮನೆಯ ಬಾಗಿಲಿಗೆ ರೈತನೊಬ್ಬ ಬಂದು ವಿಧವಿಧವಾದ ಹಸಿರಾದ ತರಕಾರಿ ತಂದು ಮಾರುತ್ತಿದ.ಅದರಲ್ಲಿ ಪಕ್ಕದ ಮನೆಯ ಲತಾ ಕೇಳಿದಳು ಏನ್ರಿ ನಂದಿನಿ ಮೇಡಂ ನೀವು…
Read More “ಸಹಜತೆ, ನೈಜತೆ, ನಮ್ಮ ಜೀವನ ಆಗಬೇಕಲ್ಲವೇ.? ಬರಹ ಶಿಕ್ಷಕಿ ನಂದಿನಿ ಸನಬಾಳ್ ಇವರಿಂದ” »