ನೂರಾರು ಸಸಿಗಳನ್ನು ನೆಟ್ಟು, ವಿಶ್ವಪರಿಸರ ದಿನಕ್ಕೆ ಮೆರಗುತಂದ ಹೆಬ್ಬಳ್ಳಿಯ ಪಂಚಾಯತ ಸದಸ್ಯರು,
ನೂರಾರು ಸಸಿಗಳನ್ನು ನೆಟ್ಟು, ವಿಶ್ವಪರಿಸರ ದಿನಕ್ಕೆ ಮೆರಗುತಂದ ಹೆಬ್ಬಳ್ಳಿಯ ಪಂಚಾಯತ ಸದಸ್ಯರು, ಹೆಬ್ಬಳ್ಳಿ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಹೆಬ್ಬಳ್ಳಿಯ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ಈ ಸಂಧರ್ಭದಲ್ಲಿ ಕಾಂಗ್ರೆಸ್ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮಂಜುನಾಥ ಭೀಮಕ್ಕನವರ, ಮಾತನಾಡಿ ಈ ಸಸಿಗಳು ಹೆಮ್ಮರವಾಗಿ ಬೆಳೆಯಬೇಕು, ವಿದ್ಯಾರ್ಥಿಗಳು, ಈ ಸಸಿಗಳ ಪಾಲನೆ ಪೋಷಣೆ ಮಾಡಬೇಕು, ಜೂನ ತಿಂಗಳು ತುಂಬಾ ಮಹತ್ವದ ದಿನ ರೈತರು…
Read More “ನೂರಾರು ಸಸಿಗಳನ್ನು ನೆಟ್ಟು, ವಿಶ್ವಪರಿಸರ ದಿನಕ್ಕೆ ಮೆರಗುತಂದ ಹೆಬ್ಬಳ್ಳಿಯ ಪಂಚಾಯತ ಸದಸ್ಯರು,” »