ನೂತನ ಸರಕಾರಕ್ಕೆ ಸರಕಾರಿ ನೌಕರರ ಸಂಘ ಮಾಡಿರುವ ಮನವಿ ಏನು? ನೀವೆ ನೋಡಿ
ನೂತನ ಸರಕಾರ ಅಸ್ತಿತ್ವಕ್ಕೆ ಬಂದಿದೆ.ಇಂದಿನಿಂದ ಸಿದ್ದಾಮಯ್ಯ ಅವರ ನೇತೃತ್ವದ ಸರಕಾರ ತನ್ನ ಕಾರ್ಯಾರಂಭ ಆರಂಭಿಸಿದೆ.ಈ ನಡುವೆ ಸರಕಾರಿ ನೌಕರರು ಕೂಡ ಹೊಸ ಸರಕಾರದ ಮೇಲೆ ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ.ಬಾಕಿ ಇರುವ ಸರಕಾರಿ ನೌಕರರ ತುಟ್ಟಿ ಭತ್ಯೆ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.. ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು. ವಿಷಯ: ಕರ್ನಾಟಕ ಸರ್ಕಾರಿ ನೌಕರರಿಗೆ ದಿ:01-01-2023ರಿಂದ ಬಾಕಿ ಇರುವ ರಾಜ್ಯ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡುವ ಬಗ್ಗೆ. ಉಲ್ಲೇಖ: ಕೇಂದ್ರ ಸರ್ಕಾರದ ಆದೇಶದ…
Read More “ನೂತನ ಸರಕಾರಕ್ಕೆ ಸರಕಾರಿ ನೌಕರರ ಸಂಘ ಮಾಡಿರುವ ಮನವಿ ಏನು? ನೀವೆ ನೋಡಿ” »