ಸಿಎಮ್ ಶ್ರೀ ಸಿದ್ದರಾಮಯ್ಯ ಅವರ ನೇತತ್ವದ ಮೋದಲ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯಗಳೇನು? ಪತ್ರಿಕಾಗೊಷ್ಠಿಯ ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ..
ನುಡಿದಂತೆ ನಡೆಯುತ್ತಾ ಸಿಎಮ್ ಸಿದ್ದರಾಮಯ್ಯ ನೇತೃತ್ವದ ಸರಕಾರ? ಇವತ್ತು ಕೈಗೊಂಡ ನಿರ್ಣಯಗಳೇನೆ? ಪದವಿಧರರಿಗೆ ಹಾಗೂ ಡಿಪ್ಲೊಮಾ ಮುಗಿಸಿದ ಯುವಕರಿಗೆ ಭರ್ಜರಿ ಗುಡ್ ನ್ಯೂಸ್.. ಬೆಂಗಳೂರ: ಸಿದ್ದರಾಮಯ್ಯನವರ ನೇತೃತ್ವದ ಮೋದಲ ಸಚಿವ ಸಂಪುಟ ಸಭೆ ಇವತ್ತು ನಡೆಯಿತು. ಡಿ.ಕೆ ಶಿವಕುಮಾರ ಉಪ ಮುಖ್ಯಮಂತ್ರಿ ಹಾಗೂ ಎಂಟು ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವಿಕಾರ ಮಾಡಿದ್ದಾರೆ ಎಂದು ಮಾನ್ಯ ಮುಖ್ಯ ಮಂತ್ರಿಗಳು ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು. ಮೋದಲ ಸಚಿವ ಸಂಪುಟದಲ್ಲಿ ಕೆಲ ನಿರ್ಣಯಗಳನ್ನು ತೆಗದುಕೊಳ್ಳಲಾಯಿತು.. ಪ್ರಮುಖ ಅಂಶಗಳು.. ಚುನಾವಣೆ…