ನುಗ್ಗಿಕೇರಿ ಅಂಜನೇಯ(ಹನುಮಪ್ಪ) ದೇವಾಲಯ
ನುಗ್ಗಿಕೇರಿ ಅಂಜನೇಯ(ಹನುಮಪ್ಪ) ದೇವಾಲಯ ಧಾರವಾಡವು ಬೆಂಗಳೂರಿನಿಂದ ೪೨೫ ಕಿ.ಮೀ ಬೆಳಗಾವಿಯಿಂದ ೮೫ ಕಿ.ಮೀ ಬಳ್ಳಾರಿಯಿಂದ ೨೩೪ ಕಿ.ಮೀ, ವಿಜಯಪುರದಿಂದ ೨೦೪ ಕಿ.ಮೀ ಶಿವಮೊಗ್ಗದಿಂದ ೨೩೧ ಕಿ.ಮೀ ಹುಬ್ಬಳ್ಳಯಿಂದ ೨೧ ಕಿ.ಮೀ ಅಂತರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಬರುವ ರಾಜ್ಯದ ಅತೀ ದೊಡ್ಡ ಜಿಲ್ಲೆಯಲ್ಲಿ ನಾಲ್ಕನೆಯದು.ನಿತ್ಯ ಹರಿದ್ವರ್ಣ ಗಿಡಮರಗಳಿಂದ ಹದವಾಗಿ ಅವ್ಯಾಹತವಾದ ಹಿತಕರವಾದ ಪ್ರಶಾಂತ ವಾತಾವರಣ,ನಸುಗೆಂಪು ಗುಡ್ಡ ಪ್ರದೇಶಗಳ ಜೊತೆಗೆ ಇದೊಂದು ವಿದ್ಯಾಕೇಂದ್ರವಾಗಿಯೂ,ಕರ್ನಾಟಕ ವಿಶ್ವವಿದ್ಯಾಲಯ,ಕೃಷಿ ವಿಶ್ವವಿದ್ಯಾಲಯ,ಹೈಕೋರ್ಟ್ ಪೀಠ ಹೊಂದಿರುವ ಜೊತೆಗೆ ಕೋಟೆಯನ್ನು ಅನೇಕ ಉದ್ಯಾನವನಗಳನ್ನೂ ವೀರ ಸ್ಮಾರಕಗಳನ್ನು…