ನೀನು ವೃತ್ತಿಯನ್ನು ಗೌರವಿಸಿದರೆ ವೃತ್ತಿಯೂ ನಿನ್ನನ್ನು ಗೌರವಿಸುತ್ತದೆ. ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಎಂ ಮುಂದಿನಮನಿ….
ನೀನು ವೃತ್ತಿಯನ್ನು ಗೌರವಿಸಿದರೆ ವೃತ್ತಿಯೂ ನಿನ್ನನ್ನು ಗೌರವಿಸುತ್ತದೆ ಎಂದು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ ಎಂ ಮುಂದಿನಮನಿ ಇವರು ಲಕ್ಷ್ಮೇಶ್ವರ ನಗರದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಜರುಗಿದ ಲಕ್ಷ್ಮೇಶ್ವರ ತಾಲೂಕಿನ ಸಮಸ್ತ ಗುರು ಬಳಗ ಹಾಗೂ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಲಕ್ಷ್ಮೆಶ್ವರ ಇವರ ಸಹಯೋಗದಲ್ಲಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ 135 ನೇ ಜನ್ಮದಿನೋತ್ಸವ ಹಾಗೂ ಗುರು ಗೌರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2023 24 ನೇ ಸಾಲಿನಲ್ಲಿ ಶಿಕ್ಷಣ…