ನಿವೃತ್ತ ಕೆಇಬಿ ನೌಕರನ ಕುಟುಂಬ ಆತ್ಯ ಹತ್ಯೆಗೆ ಶರಣು.. ಮೂವರ ಮೃತ ದೇಹಗಳು ಚಿದ್ರ ಚಿದ್ರ!! ಮೃತ ದೇಹಗಳನ್ನು ಮೂಟೆಯಲ್ಲಿ ತುಂಬಿಕೊಂಡು ಹೋದ ಪೋಲಿಸರು…
ನಿವೃತ್ತ ಕೆಇಬಿ ನೌಕರನ ಕುಟುಂಬ ಆತ್ಯ ಹತ್ಯೆಗೆ ಶರಣು.. ಮೂವರ ಮೃತ ದೇಹಗಳು ಚಿದ್ರ ಚಿದ್ರ!! ಮೃತ ದೇಹಗಳನ್ನು ಮೂಟೆಯಲ್ಲಿ ತುಂಬಿಕೊಂಡು ಹೋದ ಪೋಲಿಸರು… ತುಮಕೂರ: ಜೀವನೋಪಾಯಕ್ಕೆ ಸರ್ಕಾರದ ಸಂಸ್ಥೆಯಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಇಬಿ) ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವ್ಯಕ್ತಿಯ ಕುಟುಂಬವು ಸಾಲದ ಶೂಲಕ್ಕೆ ಸಿಲುಕಿ, ಕುಟುಂಬದ ಎಲ್ಲ ಸದಸ್ಯರೂ ರೈಲಿಗೆ ತಲೆಕೊಟ್ಟು ಮೃತಪಟ್ಟಿರುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ. ಸಾಲಭಾದೇ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ….