ನಿರಾಳ ಬದುಕು.
ನಿರಾಳ ಬದುಕು. ಮಾನವ ಜನ್ಮ ಸರ್ವಶ್ರೇಷ್ಠ. ಎಲ್ಲ ಜೀವಿಗಳಿಗಿಂತಲೂ ವಿಭಿನ್ನ ಆಕಾರ ವಿಭಿನ್ನ ಬಣ್ಣ, ಸುಂದರತೆ, ಬಣ್ಣ ಬಣ್ಣದ ಬಟ್ಟೆ ಧರಿಸಬಹುದು. ಸಾಕಷ್ಟು ಬೆಲೆಯುಳ್ಳ ಬಂಗಾರ ಧರಿಸಬಹುದು. ವಿಧ, ವಿಧದ ಮೃಷ್ಟಾನ್ನ ಭೋಜನ ಸವಿಯಬಹುದು. ಕಣ್ಣು, ಮನಸ್ಸು ತುಂಬೋ ಹಾಗೆ ಎಲ್ಲ ವಿಧದ ಸಭೆ,ಸಮಾರಂಭಗಳನ್ನು ಮಾಡಿ ಖುಷಿ ಪಡಿಸಿ ನೀನು ಖುಷಿ ಪಡಬಹುದು. ಜಾತ್ರೆ, ದಿಬ್ಬಣ ನೋಡಬಹುದು. ಎಲ್ಲಿ ಬೇಕೆಂದಲ್ಲಿ ಬೆಲೆ ಬಾಳುವ ಖಾರಲ್ಲಿ ಸುತ್ತಿ ಮನ ತನಿಸಿಕೊಳ್ಳಬಹುದು. ಇದೆಲ್ಲ ಓಕೆ. ಇದು ಮಾನವನಿಗೆ ಮಾತ್ರ ಸಾದ್ಯ…