ಮಾನವಿಯತೆ ಅನ್ನೊದೆ ಇಲ್ಲವಾ? ರಸ್ತೆ ಪಕ್ಕದಲ್ಲಿ ಬಿದ್ದು ನರಳಾಡಿದರು ಯಾರು ಸಹಾಯ ಮಾಡಲಿಲ್ಲ!! ಚಿಕಿತ್ಸೆ ಫಲಿದೇ ಶಿಕ್ಷಕ ಸಾವು..
ಮಾನವಿಯತೆ ಅನ್ನೊದೆ ಇಲ್ಲವಾ? ರಸ್ತೆ ಪಕ್ಕದಲ್ಲಿ ಬಿದ್ದು ನರಳಾಡಿದರು ಯಾರು ಸಹಾಯ ಮಾಡಲಿಲ್ಲ!! ಚಿಕಿತ್ಸೆ ಫಲಿದೇ ಶಿಕ್ಷಕ ಸಾವು.. ಮಂಡ್ಯ: ಬೈಕ್ನಿಂದ ಅಯಾತಪ್ಪಿ ಬಿದ್ದು ಶಿಕ್ಷಕ(Teacher) ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆರೆಗೋಡು ಗ್ರಾಮದ ಬಳಿ ನಡೆದಿದೆ.ರವಿ(45) ಮೃತ ಶಿಕ್ಷಕ. ಮಂಡ್ಯ(Mandya) ತಾಲೂಕಿನ ಹಲ್ಲೇಗೆರೆ ಗ್ರಾಮದ ಪರಿಣಿತ ವಿದ್ಯಾಸಂಸ್ಥೆಯ ಶಿಕ್ಷಕನಾಗಿದ್ದ ಅವರು ನಿನ್ನೆ(ಜು.7) ಬೆಳಗ್ಗೆ ಶಾಲೆಗೆ ತೆರಳುವ ವೇಳೆ ಕೆರೆಗೋಡು ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಇನ್ನು ಅಪಘಾತದ ನಂತರ ಕೆಲ ಕಾಲ ಶಿಕ್ಷಕ ಸಾವು ಬದುಕಿನ…