ನಾ ಏಕಾಂಗಿ ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ
ನಾ ಏಕಾಂಗಿ ನಾ ಒಂಟಿಯಾಗಿ ಇರುವೆ ಹಲವು ನೆನಪುಗಳ ನಡುವೆ ಈ ನೆನಪು ಮರೆ ಮಾಚಿ ನನ್ನ ಇನಿಯಳ ಸ್ಥಳದಲಿ ಬೇರೊಂದು ಹೆಸರು ಮೂಡಿದಾಗ ಪ್ರತಿಭಟಿಸಿ ನಿಲ್ಲುವ ನಾ ಏಕಾಂಗಿ ಕರೆಯದೇ ಕೇಳದೇ ಪ್ರೀತಿಸದಾ ಹೃದಯವು ತಾನಾಗಿ ನಿನ್ನ ಹೆಸರಿರಬೇಕಾದ ಸ್ಥಳದಲಿ ತನ್ನ ಹೆಸರನು ದುರುದ್ದೇಶಪೂರಿತ ದೂರಾಲೋಚನೆಯಿಂದ ಮೂಡಿಸಲು ಪ್ರತಿಭಟಿಸಿ ರುವ ನಾ ಏಕಾಂಗಿ ನೀ ಇರುವ ಈ ಹೃದಯವು ಬೇರೆ ಮೋಸದ ಜಾಲಕೆ ಸಿಲುಕದು ಗೆಳತೀ ನೀ ಎಲ್ಲೇ ಇರು ಈ ಹೃದಯ ನಿನಗಾಗಿ ಮೀಸಲು…
Read More “ನಾ ಏಕಾಂಗಿ ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ” »