ನಾಳೆ ಧಾರವಾಡದಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ.
ನಾಳೆ ಧಾರವಾಡದಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ. ಧಾರವಾಡ: ಧಾರವಾಡದ ಶಿವಾಜಿ ಮಹಾರಾಜ ಪದವಿ ಕಾಲೇಜು ಸಭಾಂಗಣದಲ್ಲಿ ನಾಳೆ ಶುಕ್ರವಾರ ಮದ್ಯಾಹ್ನ 2,30, ಗಂಟೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಖ್ಯಾತ ಪವಾಡ ತಜ್ಞರು, ಕುಂದಗೋಳ ತಾಲೂಕಿನ ಭಾರತ ಜ್ಞಾನ ವಿಜ್ಞಾನ ಸಮಿತಿಯ ಅದ್ಯಕ್ಷರೂ ಆಗಿರುವ ಡಾ, ಮಂಜುನಾಥ ಬಾರಕೇರ ಅವರಿಂದ ವೈಜ್ಞಾನಿಕ ಮನೋವೃತ್ತಿ ಮೂಡಿಸುವ ಉದ್ದೇಶದಿಂದ, ನ್ಯಾಶನಲ್ ಸೈಂಟಿಫಿಕ್ ಟೆಂಪರ್ ಡೇ ಅಂಗವಾಗಿ, ಈ ಕಾರ್ಯಕ್ರಮ ಜರುಗಲಿದ್ದು, ಮರಾಠ ವಿದ್ಯಾ ಪ್ರಸಾರಕ ಮಂಡಳಿ ಶ್ರೀ ಛತ್ರಪತಿ…