ಮಕ್ಕಳ ದಿನಾಚರಣೆ ನಿಮಿತ್ತ ಕಲಬುರಗಿ ಯ ಶಿಕ್ಷಕಿ ನಂದಿನಿ ಸನಬಾಲ್ ಅವರ ಬರಹ
ಮಕ್ಕಳ ದಿನಾಚರಣೆ ಒಂದು ಊರಿನಲ್ಲಿ ಓರ್ವ ಅಜ್ಜಿ ಇದ್ದಳು. ಅವಳು ಮರದ ಕೆಳಗೆ ಕುಳಿತು ಹಣ್ಣು ಮಾರುತ್ತಿದ್ದಳು.ಒಂದು ದಿನ ಕೆಂಪು ದೀಪದ ಕಾರಿನಿಂದ ಸೂಟು ಬೂಟು ಧರಿಸಿದ ಯುವಕನೊಬ್ಬ ಅಜ್ಜಿಯ ಹತ್ತಿರ ಹೋಗಿ ಕುಳಿತ, ಅಜ್ಜಿ ಹೇಗೆ ಇದ್ದೀಯಾ ,? ಈ ವಯಸ್ಸಿನಲ್ಲಿಯೂ ಯಾಕೆ ಕೆಲಸ ಮಾಡುವೆ.? ಅಂತ ಕೇಳಿದ.ಆಗ ಅಜ್ಜಿ “ಯಾರಪ್ಪ ನೀವು ಬಡವಿ ಹತ್ತಿರ ಏನು ಕೆಲಸ ?” ಏನ್ನುತ್ತಿರಲು ,ಆತ “ಅಜ್ಜಿ ನಾನು ನಿಮ್ಮ ಪಕ್ಕದ ಮನೆಯ ಸಂತೋಷ. ಚಿಕ್ಕ ವಯಸ್ಸಿನಲ್ಲಿ ಅನಾಥನಾದ…
Read More “ಮಕ್ಕಳ ದಿನಾಚರಣೆ ನಿಮಿತ್ತ ಕಲಬುರಗಿ ಯ ಶಿಕ್ಷಕಿ ನಂದಿನಿ ಸನಬಾಲ್ ಅವರ ಬರಹ” »