ಶಿಕ್ಷಕಿ ಹಸೀನ ಸಮುದ್ರಿ ಅವರಿಂದ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ದತ್ತಿನೀಡುವುದರ , ಜೊತೆಗೆ ಶಾಲೆಗೆ ಸೌಂಡ್ ಸಿಸ್ಟಮ್ ದೇಣಿಗೆ ನೀಡಿದರು
ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಅವರ ಪ್ರೇರಣೆಯಿಂದ, ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಸೀನ ಸಮುದ್ರಿ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಗೆ ದತ್ತಿನೀಡುವುದರ , ಜೊತೆಗೆ ಶಾಲೆಗೆ ಸೌಂಡ್ ಸಿಸ್ಟಮ್ ದೇಣಿಗೆ ನೀಡಿದರು, ಹಸೀನ ಸಮುದ್ರಿ ಅವರ ಈ ಒಂದು ಕಾರ್ಯಕ್ಕೆ, ಧಾರವಾಡ ಗ್ರಾಮೀಣ ಬಿಇಒ ಆರ್ ಆರ್ ಸದಲಗಿ, ಉರ್ದು ಸಿ ಆರ್ ಪಿ ಟಿ ಜಿ ಸೌದಾಗರ ಶಾಲೆಯ ಶಾಲಾಭಿವೃದ್ದಿ…