ಧಾರವಾಡದಲ್ಲಿ ಗಾಣಿಗ ಸಮಾಜದ ಪ್ರತಿಭೆಗಳಿಗೆ, ಪ್ರತಿಭಾ ಪುರಸ್ಕಾರ..
ಧಾರವಾಡದಲ್ಲಿ ಗಾಣಿಗ ಸಮಾಜದ ಪ್ರತಿಭೆಗಳಿಗೆ, ಪ್ರತಿಭಾ ಪುರಸ್ಕಾರ.. ಧಾರವಾಡ, ಮೇ ೨೪, ಧಾರವಾಡದ ಆಲೂರ ವೆಂಕಟರಾವ್ ಸಭಾಭವನದಲ್ಲಿ, ಮೇ 26 ರಂದು ಶುಕ್ರವಾರ, ಬೆಳಿಗ್ಗೆ 10,30 ಗಂಟೆಗೆ, ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ರಾಜ್ಯ ಘಟಕ ಬೆಂಗಳೂರು, ಜಿಲ್ಲಾ ಘಟಕ ಧಾರವಾಡ ಹಾಗೂ ಗಾಣಿಗ ಜ್ಯೋತಿ ಮಾಸಪತ್ರಿಕೆಯ ಸಹಯೋಗದೊಂದಿಗೆ, ಗಾಣಿಗ ಸಮಾಜದ 2022-23 ನೇಯ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ, ಹೆಚ್ಚು ಅಂಕಗಳಿಸಿ, ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು, ಆಯೋಜಿಸಲಾಗಿದೆ ಎಂದು…
Read More “ಧಾರವಾಡದಲ್ಲಿ ಗಾಣಿಗ ಸಮಾಜದ ಪ್ರತಿಭೆಗಳಿಗೆ, ಪ್ರತಿಭಾ ಪುರಸ್ಕಾರ..” »