ದ್ವೇಷದ ರಾಜಕಾರಣ ಮಾಡದೇ ಅಭಿವೃದ್ಧಿಗೆ ಆದ್ಯತೆ ನೀಡುವೆ- ಶಾಸಕ ಎನ್.ಶ್ರೀನಿವಾಸಯ್ಯ ಭರವಸೆ.
ನೆಲಮಂಗಲ: ದ್ವೇಷದ ರಾಜಕಾರಣ ಮಾಡದೇ ಅಭಿವೃದ್ಧಿಗೆ ಆದ್ಯತೆ ನೀಡುವೆ- ಶಾಸಕ ಎನ್.ಶ್ರೀನಿವಾಸಯ್ಯ ಭರವಸೆ. ದ್ವೇಷದ ರಾಜಕಾರಣ ಮಾಡದೇ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ ನೂತನ ಶಾಸಕ ಎನ್.ಶ್ರೀನಿವಾಸಯ್ಯ ಅವರು ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಕಾಲಹರಣ ಮಾಡುವ ಅಧಿಕಾರಿಗಳಿಗೆ ಯಾವುದೇ ಮುಲಾಜಿಲ್ಲದೆ ಗೇಟ್ ಪಾಸ್ ನೀಡುವುದಾಗಿ ಎಚ್ಚರಿಸಿದರು. ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿ ಮೈಲನಹಳ್ಳಿ ಗ್ರಾಮದ ವಿವಿಧ ದೇಗುಲಗಳ ದರ್ಶನ ಪಡೆದು ಅತ್ಯಧಿಕ ಮತಗಳಿಂದ ಆಶೀರ್ವದಿಸಿ ನೂತನ ಶಾಸಕನನ್ನಾಗಿ ಆಯ್ಕೆ ಮಾಡಿದ ಮತದಾರರು ಹಾಗೂ ತನ್ನ…
Read More “ದ್ವೇಷದ ರಾಜಕಾರಣ ಮಾಡದೇ ಅಭಿವೃದ್ಧಿಗೆ ಆದ್ಯತೆ ನೀಡುವೆ- ಶಾಸಕ ಎನ್.ಶ್ರೀನಿವಾಸಯ್ಯ ಭರವಸೆ.” »