ದೀಪಾವಳಿ ಹಾಗೂ ದಸರಾ ಹಬ್ಬಕ್ಕೆ ಸಿಹಿ ಸುದ್ದಿ ಪ್ರಕಟ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್:
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ನವದೆಹಲಿ: ಅರೆಸೇನಾ ಪಡೆಗಳು ಮತ್ತು ಸಶಸ್ತ್ರ ಪಡೆಗಳು ಸೇರಿದಂತೆ ಗ್ರೂಪ್ C ಮತ್ತು ನಾನ್-ಗೆಜೆಟೆಡ್ ಗ್ರೂಪ್ ಬಿ ಶ್ರೇಣಿಯ ಕೇಂದ್ರ ಸರ್ಕಾರಿ ಅಧಿಕಾರಿಗಳಿಗೆ ತಾತ್ಕಾಲಿಕ ಬೋನಸ್ ಅನ್ನು ಕೇಂದ್ರವು ಪ್ರಕಟಿಸಿದೆ. ಮಂಗಳವಾರದ ಅಧಿಸೂಚನೆಯಲ್ಲಿ, ಹಣಕಾಸು ಸಚಿವಾಲಯವು, “ಈ ಆದೇಶಗಳ ಅಡಿಯಲ್ಲಿ ತಾತ್ಕಾಲಿಕ ಬೋನಸ್ ಪಾವತಿಯ ಲೆಕ್ಕಾಚಾರದ ಮಿತಿಯು ಮಾಸಿಕ 7,000 ರೂಪಾಯಿಗಳಾಗಿರುತ್ತದೆ.”ಎಂದಿದೆ. ಬೋನಸ್ ವಿತರಣೆಗೆ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಕೇಂದ್ರವು ಹಾಕಿದ್ದು ಇವು ಈ ಕೆಳಗಿನಂತಿವೆ: ಮಾರ್ಚ್ 31,…
Read More “ದೀಪಾವಳಿ ಹಾಗೂ ದಸರಾ ಹಬ್ಬಕ್ಕೆ ಸಿಹಿ ಸುದ್ದಿ ಪ್ರಕಟ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್:” »