ದಿಯಾ ಚಾರಿಟಬಲ್ ಟ್ರಸ್ಟ್ (ರಿ.) ವತಿಯಿಂದ ಡ್ರೀಮ್ ಫೌಂಡೇಶನ್ ಟ್ರಸ್ಟ್ (ರಿ.) ಸಹಕಾರದೊಂದಿಗೆ ಅಂಗವಿಕಲರಿಗೆ ಉಚಿತವಾಗಿ ವ್ಹೀಲ್ ಚೇರ್ ವಿತರಣೆ
ದಿಯಾ ಚಾರಿಟಬಲ್ ಟ್ರಸ್ಟ್ (ರಿ.) ವತಿಯಿಂದ ಡ್ರೀಮ್ ಫೌಂಡೇಶನ್ ಟ್ರಸ್ಟ್ (ರಿ.) ಸಹಕಾರದೊಂದಿಗೆ ಅಂಗವಿಕಲರಿಗೆ ಉಚಿತವಾಗಿ ವ್ಹೀಲ್ ಚೇರ್ ವಿತರಣಾ ಸಮಾರಂಭ ಹಾಗೂ 24×7 ಇಕೋ ಆಂಬುಲೆನ್ಸ್ ಉದ್ಘಾಟನಾ ಸಮಾರಂಭನೆಡಸಲಾಯಿತು. ಕಾರ್ಯಕ್ರಮದಲ್ಲಿ ಡಾ||ಇಮ್ಯಾನ್ಯೂಯಲ್ ಜಯಕುಮಾರ್ ಸಂಸ್ಥಾಪಕ ಅಧ್ಯಕ್ಷರು ದಿಯಾ ಚಾರಿಟಬಲ್ ಟ್ರಸ್ಟ್ (ರಿ.) ಶ್ರೀಮತಿ ಸುನಿತ ಇಮ್ಯಾನ್ಯೂಯಲ್ ಜಯಕುಮಾರ್ (ಕಾರ್ಯದರ್ಶಿಗಳು) ಸತೀಶ್ ಕುಮಾರ್ (ನಿರ್ದೇಶಕರು) ನಿಲ್ಸನ್ ಸ್ಯಾಮ್ಯುಯಲ್ ಕ್ಯಾಥೆಡ್ರಲ್ ಹೈ ಸ್ಕೂಲ್ ಬೆಂಗಳೂರು. ಶ್ರೀಹರ್ಷ.ವಿ ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು. ಉದ್ಘಾಟನೆ ಶ್ರೀಮತಿ ನೂರುನ್ನೀಸಾರವರು ಸಿವಿಲ್…