ಆಹವಾಲು-ಬೇಡಿಕೆಗಳೇನು ವಿಸ್ತೃತ ವರದಿ..ಇಲ್ಲಿದೆ ನೋಡಿ..ನಿಮ್ಮ PUBLIC TODAY ಯಲ್ಲಿ ಮಾತ್ರ. ದಿಟ್ಟತನದಿಂದ- ಗಟ್ಟಿತನದಿಂದ-ಶಿಕ್ಷಕರ ಧ್ವನಿಯಾಗಿ ಆಯೋಗಕ್ಕೆ ಪ್ರಸ್ತಾವನೆ ಮನವರಿಕೆ ಮಾಡಿದ ಅಶೋಕ.ಸಜ್ಜನ
ವಿಶೇಷ ವರದಿ.. ಏಳನೇ ವೇತನ ಆಯೋಗದ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಿದ ಗ್ರಾಮೀಣ ಶಿಕ್ಷಕರ ಸಂಘ ಆಯೊಗವು ಶೀಘ್ರ ವರದಿ ಸಲ್ಲಿಸುವ ವಿಶ್ವಾಸವಿದೆ…ಅಶೋಕ ಸಜ್ಜನ ಬೆಂಗಳೂರು: 7ನೇ ವೇತನ ಆಯೋಗ ಬೆಂಗಳೂರು ಇವರ ಅಧಿಕೃತ ಆಹ್ವಾನದ ಮೇರೆಗೆ ವೇತನ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳನ್ನೊಳಗೊಂಡ ಹಲವು ಅಧಿಕಾರಿಗಳ ಅಯೋಗದ ಸಮ್ಮುಖದಲ್ಲಿ ರಾಜ್ಯದ ಸುಮಾರು ಒಂದು ಲಕ್ಷ ನಲ್ವತ್ತೈದು ಸಾವಿರ ಶಿಕ್ಷಕರನ್ನು ಪ್ರತಿನಿಧಿಸುವ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ರಾಜ್ಯ ಘಟಕ ಹುಬ್ಬಳ್ಳಿ, ಈ ಸಂಘದ…