ತಾಲೂಕ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಕರಾಟೆ ಸ್ಪರ್ಧೆಗಳು ಬಿ ಸಿ ಎಂ ಪಾಲಿಟೆಕ್ನಿಕ್ ಕಾಲೇಜ್ ಲಕ್ಷ್ಮೇಶ್ವರ ಇಲ್ಲಿ ಜರುಗಿದವು…
ಆತ್ಮ ರಕ್ಷಣೆಗಾಗಿ ಮತ್ತು ಎದುರಾಳಿಯನ್ನು ಎದುರಿಸಲು ಕರಾಟೆ ಕೌಶಲ್ಯ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಎಮ್ ಎಮ್ ಹವಳದ ದೈಹಿಕ ಶಿಕ್ಷಣ ಪರಿವೀಕ್ಷಕರು ಶಿರಹಟ್ಟಿ ಇಂದು ಶಿರಹಟ್ಟಿ ತಾಲ್ಲೂಕ ಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಕರಾಟೆ ಸ್ಪರ್ಧೆಗಳು ಇಂದು ಬಿ ಸಿ ಎಂ ಪಾಲಿಟೆಕ್ನಿಕ್ ಕಾಲೇಜ್ ಲಕ್ಷ್ಮೇಶ್ವರ ಇಲ್ಲಿ ಜರುಗಿದವು. ಬಾಲಕಿಯರಿಗೆ ಮತ್ತು ಮಹಿಳೆಯರಿಗೆ ದೌರ್ಜನ್ಯವನ್ನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೋರಾಡಲು ಈ ಕರಾಟೆ…