ತಲೆತಗ್ಗಿಸಿ ನನ್ನನ್ನು ನೀ ನೋಡು, ತಲೆ ಎತ್ತಿ ನಿಲ್ಲುವಂತೆ ನಾನು ಮಾಡುವೆ, ಪುಸ್ತಕದ ಮಾತು ಅಕ್ಷರಶಃ ಸತ್ಯ ನಿಂಗಪ್ಪ ಮೊರಬದ,
ತಲೆತಗ್ಗಿಸಿ ನನ್ನನ್ನು ನೀ ನೋಡು, ತಲೆ ಎತ್ತಿ ನಿಲ್ಲುವಂತೆ ನಾನು ಮಾಡುವೆ, ಪುಸ್ತಕದ ಮಾತು ಅಕ್ಷರಶಃ ಸತ್ಯ ನಿಂಗಪ್ಪ ಮೊರಬದ, ಹೆಬ್ಬಳ್ಳಿ, ಆ,೧೨ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಹಮ್ಮಿಕೊಂಡ ಶಾಲಾ ಮಕ್ಕಳಗೆ ಪ್ರಮುಖ ಐದು ಜನ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಹೆಬ್ಬಳ್ಳಿಯ ಗ್ರಾಮ ಪಂಚಾಯತಿ ಅದ್ಯಕ್ಷರಾದ ನಿಂಗಪ್ಪ ಮೊರಬದ ತಲೆ ತಗ್ಗಿಸಿ ಪುಸ್ತಕ ಓದಿ ಜ್ಞಾನವನ್ನು…