ತಮ್ಮ ಮೇಲೆ ಬಂದ ಆರೋಪದಿಂದ ಮುಕ್ತವಾಗಲು ಶಿಕ್ಷಕಿ ಮೇಲೆ ಬಂತು ದೇವ್ರು…ಶಾಲೆಗೆ ಭೇಟಿ ನಿಡೀದ ಅಧಿಕಾರಿಗಳಿಗೆ ಕಾದಿತ್ತು ಶಾಕ್…
ತಮ್ಮ ಮೇಲೆ ಬಂದ ಆರೋಪದಿಂದ ಮುಕ್ತವಾಗಲು ಶಿಕ್ಷಕಿ ಮೇಲೆ ಬಂತು ದೇವ್ರು…ಶಾಲೆಗೆ ಭೇಟಿ ನಿಡೀದ ಅಧಿಕಾರಿಗಳಿಗೆ ಕಾದಿತ್ತು ಶಾಕ್… ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಡಳಿತಾತ್ಮಕವಾಗಿ ಲೋಪ ಆಗಿದೆ ಎಂಬ ದೂರು ಬಂದ ಹಿನ್ನೆಲೆ ಇಂದು (ಆ.31) ಬಿಇಓ ಶಾಲೆಗೆ ಭೇಟಿ ನೀಡಿದ್ದರು. ಬಳಿಕ ತನಿಖೆ ಆರಂಭವಾಗುತ್ತಿದ್ದಂತೆ ಮುಖ್ಯ ಶಿಕ್ಷಕಿ ದೇವರು ಬಂದಂತೆ ನಟಿಸಿದ್ದಾರೆ. ಕೂಡಲೇ ಮೂಡಿಗೆರೆ ಬಿಇಓ ಶಿಕ್ಷಕಿಯನ್ನು ತನಿಖೆ ನಡೆಸದೆ ಶಾಲೆಯಿಂದ ತೆರಳಿರುವ ಘಟನೆ ನಡೆದಿದೆ. ಕೂಡಲೇ ಮೂಡಿಗೆರೆ…