ಡ್ಯೂಟಿಯಲ್ಲಿದಾಗ ಲೇ ನಾಪತ್ತೆಯಾಗಿದ್ದ ಚುನಾವಣಾಧಿಕಾರಿ ಲಕ್ಷ್ಮೀ ನಾರಾಯಣ ಹೆಣವಾಗಿ ಪತ್ತೆ
ಡ್ಯೂಟಿಯಲ್ಲಿದಾಗ ಲೇ ನಾಪತ್ತೆಯಾಗಿದ್ದ ಚುನಾವಣಾಧಿಕಾರಿ ಲಕ್ಷ್ಮೀ ನಾರಾಯಣ ಹೆಣವಾಗಿ ಪತ್ತೆ ಬೆಳ್ತಂಗಡಿ : ಕರ್ತವ್ಯದಲ್ಲಿದ್ದಾಗಲೇ ನಾಪತ್ತೆಯಾಗಿದ್ದ ಚುನಾವಣಾಧಿಕಾರಿ ಲಕ್ಷ್ಮೀ ನಾರಾಯಣ ಶವವಾಗಿ ಧರ್ಮಸ್ಥಳ ಪತ್ತೆಯಾಗಿದ್ದಾರೆ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾ.ಪಂ. ಕಾರ್ಯದರ್ಶಿ ಯಾಗಿದ್ದ ಅವರು ಚುನಾವಣಾ ಕರ್ತವ್ಯದಲ್ಲಿದ್ದರು.ಅವರ ಮೃತದೇಹವು ಮಾ. 31ರಂದು ಧರ್ಮಸ್ಥಳದಿಂದ ಪಟ್ರಮೆಗೆ ಹೋಗುವ ದಾರಿಯ ಪಟ್ರಮೆ ಹೊಳೆಯಲ್ಲಿ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿಯಾಗಿರುವ ಲಕ್ಷ್ಮೀ ನಾರಾಯಣ ಸುಮಾರು 6 ವರ್ಷಗಳಿಂದ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮ ಪಂಚಾಯತ್ನಲ್ಲಿ ಕಾರ್ಯದರ್ಶಿಯಾಗಿ ಕೆಲಸ…
Read More “ಡ್ಯೂಟಿಯಲ್ಲಿದಾಗ ಲೇ ನಾಪತ್ತೆಯಾಗಿದ್ದ ಚುನಾವಣಾಧಿಕಾರಿ ಲಕ್ಷ್ಮೀ ನಾರಾಯಣ ಹೆಣವಾಗಿ ಪತ್ತೆ” »