ಡಿಸೆಂಬರ್ 6 ಮಹಾ ಪರಿನಿರ್ವಾಣ ದಿನ ಆಚರಣೆ ಕುರಿತು ಶಿಕ್ಷಕಿ ನಂದಿನಿ ಸನಬಾಲ ಅವರ ಬರಹ
ಮಹಾ ಪರಿನಿರ್ವಾಣ ಡಿಸೆಂಬರ್ ೬ ಅನ್ನು ಮಹಾ ಪರಿನಿರ್ವಾಣ ದಿವಸ್ ಅಥವಾ ಭಾರತೀಯ ಸಂವಿಧಾನದ ಪಿತಾಮಹ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ ಎಂದು ಆಚರಿಸಲಾಗುತ್ತದೆ. ‘ಪರಿನರ್ವಾನ್’ ಅನ್ನು ಸಾವಿನ ನಂತರ ‘ನಿರ್ವಾಣ’ ಎಂದು ಹೇಳಬಹುದು, ಅಥವಾ ಜೀವನ ಮತ್ತು ಸಾವಿನ ಚಕ್ರಗಳಿಂದ ಮುಕ್ತಿ ಎಂದು ಅರ್ಥೈಸಬಹುದು. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಎರಡು ತಿಂಗಳೊಳಗೆ ಡಿಸೆಂಬರ್ ೬, ೧೯೫೬ ರಂದು ತಮ್ಮ ಕೊನೆಯುಸಿರೆಳೆದರು , “ನಾನು ಹಿಂದೂವಾಗಿ ಸಾಯುವುದಿಲ್ಲ” ಎಂಬ ಅವರ ಘೋಷಣೆಯನ್ನು…
Read More “ಡಿಸೆಂಬರ್ 6 ಮಹಾ ಪರಿನಿರ್ವಾಣ ದಿನ ಆಚರಣೆ ಕುರಿತು ಶಿಕ್ಷಕಿ ನಂದಿನಿ ಸನಬಾಲ ಅವರ ಬರಹ” »