ಡಿಡಿಪಿಐ ಹಾಗೂ ಶಿಕ್ಷಕರ ವಿರುದ್ದ ಗರಂ ಆದ ಸಚಿವ ಪರಮೇಶ್ವರ!! ಎಲ್ಲರನ್ನೂ ಸಸ್ಪೆಂಡ ಮಾಡಿ ಮನೆಗೆ ಕಳಿಸುತ್ತೇನೆ!! ಅಷ್ಟಕ್ಕೂ ಸಚಿವರು ಈ ರೀತಿ ಮಾತನಾಡಲು ಕಾರಣ ಏನು ಅಂತ ನೀವೆ ನೋಡಿ..
ಡಿಡಿಪಿಐ ಹಾಗೂ ಶಿಕ್ಷಕರ ವಿರುದ್ದ ಗರಂ ಆದ ಸಚಿವ ಪರಮೇಶ್ವರ!! ಎಲ್ಲರನ್ನೂ ಸಸ್ಪೆಂಡ ಮಾಡಿ ಮನೆಗೆ ಕಳಿಸುತ್ತೇನೆ!! ಅಷ್ಟಕ್ಕೂ ಸಚಿವರು ಈ ರೀತಿ ಮಾತನಾಡಲು ಕಾರಣ ಏನು ಅಂತ ನೀವೆ ನೋಡಿ.. ಕೊರಟಗೆರೆ : ಮದುಗಿರಿ ಡಿಡಿಪಿಐ ಹಾಗೂ ಕೊರಟಗೆರೆ ಶಿಕ್ಷಣ ಇಲಾಖೆ ವಿರುದ್ಧ ಪರಮೇಶ್ವರ್ ಕೋಪಗೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಶಿಕ್ಷಕರ ಬೇಜವಾಬ್ದಾರಿ ಕಾರಣ ಎಂದು ಪರಮೇಶ್ವರ್ ಕಿಡಿಕಾರಿದರು. ಅವರು ತಾಲೂಕಿನ ಅಗ್ರಹಾರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ…