ಮಾಜಿ ಶಾಸಕ ಸಿ.ಎಮ್ .ನಿಂಬಣ್ಣವರ ನಿಧನಕ್ಕೆ ಡಾ. ಲಿಂಗರಾಜ ಅಂಗಡಿ ಅವರ ತೀವ್ರ ಸಂತಾಪ….
ಮಾಜಿ ಶಾಸಕ ಸಿ.ಎಮ್ .ನಿಂಬಣ್ಣವರ ನಿಧನಕ್ಕೆ ಡಾ. ಲಿಂಗರಾಜ ಅಂಗಡಿ ಅವರ ತೀವ್ರ ಸಂತಾಪ…. ಹುಬ್ಬಳ್ಳಿ.. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಕಲಘಟಗಿಯ ಮಾಜಿ ಶಾಸಕರಾಗಿದ್ದ ಸಿ.ಎಮ್ .ನಿಂಬಣ್ಣವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳ , ಸಜ್ಜನಿಕೆಯ ವ್ಯಕ್ತಿತ್ವದ ನಾಯಕರಾಗಿದ್ದ ಸಿ.ಎಂ.ನಿಂಬಣ್ಣವರ ನಿಧನದ ಸುದ್ದಿ ತೀವ್ರ ಆಘಾತ ತಂದಿದೆ. ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ನಿಂಬಣ್ಣವರು,ಕಲಘಟಗಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಅಲ್ಲಿಯ ಜನತೆಯ…
Read More “ಮಾಜಿ ಶಾಸಕ ಸಿ.ಎಮ್ .ನಿಂಬಣ್ಣವರ ನಿಧನಕ್ಕೆ ಡಾ. ಲಿಂಗರಾಜ ಅಂಗಡಿ ಅವರ ತೀವ್ರ ಸಂತಾಪ….” »