ಡಯಟ್ ಆವರಣದಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ವಿರೋಧಿಸಿ ಮನವಿ..
ಡಯಟ್ ಆವರಣದಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ವಿರೋಧಿಸಿ ಮನವಿ.. ಧಾರವಾಡ: ಕನ್ನಡದ ಶಕ್ತಿ ಕೇಂದ್ರ ನಗರದ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು ಎಂದೇ ಪ್ರಸಿದ್ಧವಾಗಿರುವ ಪಾರಂಪರಿಕ ತಾಣ (ಹೆರಿಟೇಜ್ ಸೈಟ್) ಈಗಿನ ಡಯಟ್ ಆವರಣದಲ್ಲಿ ಹೆಸ್ಕಾಂ ಉದ್ದೇಶಿಸಿರುವ ಅಧಿಕ ಸಾಮರ್ಥ್ಯದ ವಿದ್ಯುತ್ ಪ್ರಸರಣ ಕೇಂದ್ರ ಸ್ಥಾಪನೆಯನ್ನು ವಿರೋಧಿಸಿ ಡಯಟ್ ಹಳೆಯ ವಿದ್ಯಾರ್ಥಿಗಳ ವೇದಿಕೆ, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಗಳು ಹಾಗೂ ನೌಕರರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಟ್ರೇನಿಂಗ್ ಕಾಲೇಜು 1865ರಲ್ಲಿಯೇ “ಈ ಕರ್ನಾಟಕ…
Read More “ಡಯಟ್ ಆವರಣದಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ವಿರೋಧಿಸಿ ಮನವಿ..” »