ಡಯಟ್ದಲ್ಲಿ ವಿದ್ಯುತ್ ಗ್ರಿಡ್ ಬೇಡ : ಇ.ಎಂ. ಸೂಚನೆ ಸಭಾಪತಿ ಹೊರಟ್ಟಿ ಪತ್ರ ಆಧರಿಸಿ ಇಲಾಖೆಯ ಸರಕಾರದ ಕಾರ್ಯದರ್ಶಿಗೆ ಶಿಕ್ಷಣ ಸಚಿವರ ಪತ್ರ..
ಡಯಟ್ದಲ್ಲಿ ವಿದ್ಯುತ್ ಗ್ರಿಡ್ ಬೇಡ : ಇ.ಎಂ. ಸೂಚನೆ ಸಭಾಪತಿ ಹೊರಟ್ಟಿ ಪತ್ರ ಆಧರಿಸಿ ಇಲಾಖೆಯ ಸರಕಾರದ ಕಾರ್ಯದರ್ಶಿಗೆ ಶಿಕ್ಷಣ ಸಚಿವರ ಪತ್ರ.. ಧಾರವಾಡ : ನಗರದ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು (ಈಗಿನ ಡಯಟ್) ಆವರಣದಲ್ಲಿ ಉದ್ದೇಶಿತ ವಿದ್ಯುತ್ ಪ್ರಸರಣ ಕೇಂದ್ರ (ಗ್ರಿಡ್) ಸ್ಥಾಪನೆಯನ್ನು ಕೈಬಿಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದಿದ್ದ ಪತ್ರವನ್ನು ಆಧರಿಸಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಗತ್ಯ ಕ್ರಮಕೈಕೊಳ್ಳಲು ಶಿಕ್ಷಣ ಇಲಾಖೆಯ ಸರಕಾರದ ಕಾರ್ಯದರ್ಶಿಗೆ…