ಟೀಂ ಚಿರನೂತನ ಲಕ್ಷ್ಮೇಶ್ವರ ವತಿಯಿಂದ ಕೊಂಡಿಕೊಪ್ಪ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳು ವಿತರಣೆ
ಟೀಂ ಚಿರನೂತನ ಲಕ್ಷ್ಮೇಶ್ವರ ವತಿಯಿಂದ ಕೊಂಡಿಕೊಪ್ಪ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳು ವಿತರಣೆ ಲಕ್ಷ್ಮೇಶ್ವರ: ಸಮೀಪದ ಕೊಂಡಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಾಗೂ ಅಂಗನವಾಡಿ ವಿದ್ಯಾರ್ಥಿಗಳಿಗೆ ಗಾಂಧೀಜಿ ಜಯಂತಿ ಅಂಗವಾಗಿ ಟೀಂ ಚಿರನೂತನ್ ಸಂಸ್ಥೆಯವರು ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಷಣ್ಮುಖ ಗಡ್ಡೆಣ್ಣವರ ಮಾತನಾಡಿ ಪಟ್ಟಣದ ಕ್ರೀಯಾಶೀಲ ಯುವ ಉತ್ಸಾಹಿ ಸಂಘಟನೆಯಾದ ಟೀಂ ಚಿರನೂತನ ಸಂಸ್ಥೆಯು ಚಿರನೂತನ ವಿವಿದೊದ್ದೇಶಗಳ ಸಂಘ (ರಿ) ರವರ ಸೇವಾ ಚಟುವಟಿಕೆಗಳ ಮುಖವಾಣಿಯಾಗಿ ಕಳೆದ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. 2014 ರಲ್ಲಿ ಪ್ರಥಮ…
Read More “ಟೀಂ ಚಿರನೂತನ ಲಕ್ಷ್ಮೇಶ್ವರ ವತಿಯಿಂದ ಕೊಂಡಿಕೊಪ್ಪ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳು ವಿತರಣೆ” »