ಜ್ಞಾನ ದೇಗುಲದಲ್ಲಿ ಇದೆಂತಹ ಅನಾಚಾರ!! ಒಂದೇ ಶಾಲೆಯಲ್ಲಿ 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ… ರಾಜ್ಯವೇ ಬೆಚ್ಚಿ ಬೀಳುವ ಸುದ್ದಿ… SHOCKING NEWS..
ಜ್ಞಾನ ದೇಗುಲದಲ್ಲಿ ಇದೆಂತಹ ಅನಾಚಾರ!! ಒಂದೇ ಶಾಲೆಯಲ್ಲಿ 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ… ರಾಜ್ಯವೇ ಬೆಚ್ಚಿ ಬೀಳುವ ಸುದ್ದಿ… SHOCKING NEWS.. ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ಹಳೆಯ ವಿದ್ಯಾರ್ಥಿಗಳು ನಡೆಸಿರೋದು ಬೆಳೆಕಿಗೆ ಬಂದಿದೆ ಹೌದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಚ್ಚಿ ಬೀಳಿಸೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಿತ್ರಕಲೆ, ಕ್ರೀಡೆ ಚಿತ್ರಕಲೆ, ಕ್ರೀಡೆ ಹೇಳಿಕೊಡೊ…