ಜೀವನದ ಮುನ್ನುಡಿ ಅಮ್ಮ ಕವನ ವಿಜಯಪುರದ ಕವಯತ್ರಿ ಪ್ರೀಯಾ ಪ್ರಾಣೇಶ ಹರಿದಾಸ ಅವರಿಂದ
ವಿಶ್ವ ಮಾತೆಯ೦ದಿರ ದಿನದ ಶುಭಾಶಯಗಳು.. ಕವಿತೆ :-ಜೀವನದ ಮುನ್ನುಡಿ ಅಮ್ಮ……. ಜೀವ ಸೃಷ್ಟಿಯಲಿ ಬರೆಯುವೆ ಮುನ್ನುಡಿ ಬಾಳಿಗೆ ನೀಡುವೆ ಸುಂದರ ಕೈಪಿಡಿ ನಾಕದಿಂದ ಇಳಿದು ಬಂದ ದೈವರೂಪದಿ ತೂಕದಿಂದ ಇರುವಳು ಭೂಮಿರೂಪದಿ ತಿಂಗಳದ ಬೆಳಕಿನ ಶಾಂತತೆ ಮೊಗವು ಅಂಗಳದ ಅರಳಿದ ಹೂವಿನ ನಗುವು ಅಮ್ಮ ನಿನಗೆ ಯಾರ ಸಮಾನತೆಯಿಲ್ಲ ಸುಮ್ಮನೆ ಇರುತ ಸಹಿಸುವೆಯೆಲ್ಲ ಮುದ್ದು ಮಾಡುತ್ತಾ ಬೆಳೆಸಿದೆ ನಮ್ಮನ್ನು ಗುದ್ದು ಕೊಡುತ್ತಾ ಓದಿಸಿದೆ ನಮ್ಮನ್ನು ಮುದ್ದುಗುದ್ದಿನಲಿ ನೀತಿರೀತಿ ಕಲಿಸಿದೆ ಹದ್ದುಬಸ್ತಿನಲಿ ಜೀವನ ತಿಳಿಸಿದೆ ಈ ದಿನದಿ ಆತ್ಮವಿಮರ್ಶಿಸೋಣ…
Read More “ಜೀವನದ ಮುನ್ನುಡಿ ಅಮ್ಮ ಕವನ ವಿಜಯಪುರದ ಕವಯತ್ರಿ ಪ್ರೀಯಾ ಪ್ರಾಣೇಶ ಹರಿದಾಸ ಅವರಿಂದ” »