ಕರ್ನಾಟಕ ಸಾವಿತ್ರಿಬಾಯಿ ಫುಲೆ ಸಂಘ ರಾಜ್ಯ ಘಟಕ ಧಾರವಾಡ,ಜಿಲ್ಲಾಘಟಕ ಬೆಳಗಾವಿ.
ಕರ್ನಾಟಕ ಸಾವಿತ್ರಿಬಾಯಿ ಫುಲೆ ಸಂಘ ರಾಜ್ಯ ಘಟಕ ಧಾರವಾಡ,ಜಿಲ್ಲಾಘಟಕ ಬೆಳಗಾವಿ. ಕಿತ್ತೂರ: ತಾಲೂಕಾ ಘಟಕ ಚೆನ್ನಮ್ಮನಕಿತ್ತೂರ ವತಿಯಿಂದ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ ನಿನ್ನೆ ದಿನಾಂಕ 19 06 2023 ರಂದು ಕಿತ್ತೂರಿನ ನೂತನ ಶಾಸಕರಾದ ಮಾನ್ಯ ಬಾಬಾಸಾಹೇಬ್ ಪಾಟೀಲ್ ಇವರನ್ನು ಸನ್ಮಾನಿಸಲಾಯಿತು.ಇಲಾಖಾ ಅಧಿಕಾರಿಗಳು ಹಾಗೂ ಸಂಘದ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಸೂಡಿ ಹಾಗೂ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.ಮತ್ತು ಎಲ್ಲ ನೌಕರ ಬಂಧುಗಳು ಉಪಸ್ಥಿತರಿದ್ದರು.