ಜಯದೇವ ಹಿರೇಮಠರಿಗೆ ಅಮೇರಿಕಾ ಸೆಂಟ್ರಲ್ ವಿ.ವಿ.ಯ ಗೌರವ ಡಾಕ್ಟರೇಟ್
ಜಯದೇವ ಹಿರೇಮಠರಿಗೆ ಅಮೇರಿಕಾ ಸೆಂಟ್ರಲ್ ವಿ.ವಿ.ಯ ಗೌರವ ಡಾಕ್ಟರೇಟ್ ಧಾರವಾಡ: ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದಲ್ಲಿ ತಮ್ಮದೇ ಆದ ವಿಶಿಷ್ಟ ಪಾಂಡಿತ್ಯವನ್ನು ಹೊಂದಿರುವ ನಗರದ ಜಯದೇವ ಹಿರೇಮಠ ಅವರಿಗೆ ಅವರ ಜೀವಮಾನ ಸಾಧನೆಯನ್ನು ಪರಿಗಣಿಸಿ ಅಮೇರಿಕಾದ ಸೆಂಟ್ರಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ಭಾರತ ಹಾಗೂ ಕುವೈತ್ ರಾಷ್ಟçಗಳಲ್ಲಿಯ ಗ್ರಂಥಾಲಯ ವ್ಯವಸ್ಥೆ, ಜೊತೆಗೆ ಅದನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳುವ ಕುರಿತು ಅಪಾರ ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಜಯದೇವ ಹಿರೇಮಠ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ದಕ್ಷಿಣ…
Read More “ಜಯದೇವ ಹಿರೇಮಠರಿಗೆ ಅಮೇರಿಕಾ ಸೆಂಟ್ರಲ್ ವಿ.ವಿ.ಯ ಗೌರವ ಡಾಕ್ಟರೇಟ್” »