ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ.. ಎನ್ ಪಿ ಎಸ್ ರದ್ಧು ಮಾಡಿ ಹಳೆಪಿಂಚಣಿ ಜಾರಿಗೆ ಒತ್ತಾಯ
ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ.. ಎನ್ ಪಿ ಎಸ್ ರದ್ಧು ಮಾಡಿ ಹಳೆಪಿಂಚಣಿ ಜಾರಿಗೆ ಒತ್ತಾಯ ಹುಬ್ಬಳ್ಳಿ: ಇಂದು ರಾಜ್ಯ ವಿಧಾನಪರಿಷತ್ ಸದಸ್ಯರು & ಮಾಜಿ ಮುಖ್ಯಮಂತ್ರಿಗಳಾದ ಮಾನ್ಯಶ್ರೀ ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ಮತ್ಕ ಕೊಟ್ಟ ಮಾತಿನಂತೆ ಬರುವ ಬಜೆಟ್ ಅಧಿವೇಶನದಲ್ಲಿ NPS ರದ್ಧತಿ ಮಾಡಿ ಹಳೆ ಪಿಂಚಣಿ ಜಾರಿ ಮಾಡಲು ಒತ್ತಾಯಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಫಂಧಿಸಿದ ಮಾನ್ಯರು ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಪರಮಾನಂದ…