ಚಾರ್ಜ ತೆಗೆದುಕೊಳ್ಳಲು ಶಿಕ್ಷಕರ ಮೇಲೆ BEO ರವರ ಬಲ ಪ್ರಯೋಗ..ಖೇದ ವ್ಯಕ್ತಪಡಿಸಿ ಖಂಡಿಸಿದ ಮಾಜಿ ರಾಜ್ಯಾಧ್ಯಕ್ಷ
ಚಾರ್ಜ ತೆಗೆದುಕೊಳ್ಳಲು ಶಿಕ್ಷಕರ ಮೇಲೆ BEO ರವರ ಬಲ ಪ್ರಯೋಗ..ಖೇದ ವ್ಯಕ್ತಪಡಿಸಿ ಖಂಡಿಸಿದ ಮಾಜಿ ರಾಜ್ಯಾಧ್ಯಕ್ಷ ಬೆಳಗಾವಿ: ಶಾಲಾ ಮುಖ್ಯಶಿಕ್ಷಕರು ನಿವೃತ್ತಿ ಹೊಂದಿದಾಗ ಹಿರಿಯ ಸಹಶಿಕ್ಷಕರು ಮುಖ್ಯಶಿಕ್ಷಕರು ಪ್ರಭಾರ ವಹಿಸಿಕೊಳ್ಳುವ ಬಗ್ಗೆ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯಶಿಕ್ಷಕರು, ಹಿರಿಯ ಮುಖ್ಯಶಿಕ್ಷಕರು ಭಡ್ರಿ ಹಾಗೂ ವರ್ಗಾವಣೆ/ ನಿವೃತ್ತಿ ಹೊಂದಿದಾಗ ಶಾಲೆಯಲ್ಲಿ ಸೇವೆಯಲ್ಲಿ ಹಿರಿಯರಾದ ಸಹಶಿಕ್ಷಕರು ಪ್ರಭಾರವನ್ನು ವಹಿಸಿಕೊಳ್ಳಬೇಕು. ಇತ್ತೀಚೆಗೆ ಹಲವಾರು ಶಾಲೆಗಳಲ್ಲಿ ಮುಖ್ಯಶಿಕ್ಷಕರ ಪ್ರಭಾರವನ್ನು ವಹಿಸಿಕೊಳ್ಳಲು ಹಿರಿಯ ಸಹಶಿಕ್ಷಕರು ನಿರಾಕರಿಸುತ್ತಿರುವದು ಗಮನಕ್ಕೆ ಬಂದಿರುತ್ತದೆ. ಪ್ರಭಾರವನ್ನು ವಹಿಸಿಕೊಳ್ಳಲು ನಿರಾಕರಿಸುವ ಶಿಕ್ಷಕರಿಗೆ…